hire purchase
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಬಾಡಿಗೆ – ಕ್ರಯ ಪದ್ಧತಿ; ಕಂತು ಕೊಳ್ಳಿಕೆ; ವಸ್ತುವನ್ನು ಪಡೆದು ಅದರ ಬೆಲೆಯನ್ನು ಕಂತುಗಳಲ್ಲಿ ತೀರಿಸುವ ಪದ್ಧತಿ.